rediff ILAND
Welcome Guest, | Create your own iLand| Sign In  | New User? Get Started
BLOGS
iLand
Blogs
Friends/Contributors
Guestbook  
 
uma maheshwari
Categories
Personal
Fantasy
What is an RSS feed?
RSS Feed 
umabh.rediffiland.com/  
Thursday 28 August, 2008
 20:44 | 8/Nov/2007 |  0 Comment(s)
  Add uma maheshwari as Friend     Write to uma maheshwari     Forward this link
Kavana

ಬರೆವೆ ನಾನು ಈ ಸಾಲುಗಳನ್ನು ತೋಡಿಕೊಳ್ಳಲು ಮನಸಿನ ಭಾವನೆಗಳ್ಲನ್ನು
ಇದನ್ನು ಓಧಿ ಪಡೆಯಬೇಕು ಬೀರುದಾವಲಿಗಳನ್ನು
ಎನ್ನುವ ಆಸೆ ನನಗಿಲ್ಲ
ಎದೆಯಾಳದಲ್ಲಿ ಅಡಾಗಿರುವ
ಭಾವನೆ ಹಾಗೂ ಕನಸುಗಳಿಗೆ ಬೇಕಿಲ್ಲಾಬಿರುದು
ಬಳುವಳಿ ಬೇಕಾಗಿರುವುದು ಮತೊಂದು
ಹೃದಯದ ನೋವನ್ನು, ಕೂಗನ್ನೂ
ಅರಿಯುವ ಮನಸು ಅದು
ನಿಮ್ಮ ಒಳಗೆ ಇದ್ದ್ರೆ
ಅದೇ ನನಗೆ ಸಲ್ಲುವ
ಹೊಸ ಬಳುವಳಿ

Category: Personal | Permalink